Showing posts with label KANNADA. Show all posts
Showing posts with label KANNADA. Show all posts
ಕನ್ನಡ ರಸಪ್ರಶ್ನೆ
ಕೆಳಗಿನ ಲಿಂಕ್ಗಳನ್ನು ಕ್ಲಿಕ್ ಮಾಡಿ ಕ್ವಿಜ್ ಆಡಿ
https://esirikannada.com/?p=1695
ಕನ್ನಡ ಪದ್ಯ ಸಾರಾಂಶ
https://esirikannada.com/?p=1715
https://esirikannada.com/?p=1748
ಛಲಮನೆ ಪ್ರಶ್ನೋತ್ತರ
https://drive.google.com/file/d/1sRZt67IMTNiqSbcHj3w__6wpQFQdtk4c/view?usp=drivesdk
ಕನ್ನಡ ಪದ್ಯ ಸಾರಾಂಶ
https://esirikannada.com/?p=1715
https://esirikannada.com/?p=1748
ಛಲಮನೆ ಪ್ರಶ್ನೋತ್ತರ
https://drive.google.com/file/d/1sRZt67IMTNiqSbcHj3w__6wpQFQdtk4c/view?usp=drivesdk
ನವೀನ ಪ್ರಯತ್ನ ಈ ಭಿತ್ತಿಪತ್ರಿಕೆ
ಮಕ್ಕಳ ಅಂತರಾಳದಲ್ಲಿಎಲೆಮರೆಯ ಕಾಯಿಯಂತಿರುವ ಸುಪ್ತಪ್ರತಿಭೆಯನ್ನು ಅನಾವರಣಗೊಳಿಸುವ ಸದುದ್ದೇಶದಿಂದ ನಮ್ಮ ಶಾಲೆಯಲ್ಲಿ ದಿನಾಂಕ 26 1 2020 ರಂದು ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ' ಪಕ್ವ' ಎಂಬ ಮಾಸಿಕ ಭಿತ್ತಿಪತ್ರಿಕೆ ಯನ್ನು ಅಭಿರುಚಿ ಸಾಹಿತ್ಯ ವೇದಿಕೆಯ ವತಿಯಿಂದ ಹೊರತರಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದೇವೇಗೌಡರು , ಶಿಕ್ಷಕರು,ಎಸ್.ಡಿ.ಎಂ.ಸಿ ಗ್ರಾಮಸ್ಥರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.











