Showing posts with label SCIENCE. Show all posts
Showing posts with label SCIENCE. Show all posts
ಶಾಲಾ ಪ್ರಯೋಗಾಲಯಕ್ಕೆ ಕೊಡುಗೆ
DIET ಉಪನ್ಯಾಸಕರಾದ ಶ್ರೀಮತಿ ಭಾಗ್ಯಲಕ್ಷ್ಮಿ ರವರು ನಮ್ಮ ಶಾಲೆಯ ಪ್ರಯೋಗಾಲಯಕ್ಕೆ ರೂ 10000 ಗಳನ್ನು ದಾನವಾಗಿ ನೀಡಿರುತ್ತಾರೆ. ಈ ಕೊಡುಗೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತಾ ಮೇಡಂ ರವರಿಗೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ