ರಾಕೆಟ್ ಉಡಾವಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ಶಿಕ್ಷಕ ಸಂತೋಶ್ ರವರ ಕೈಯಲ್ಲಿ ತಯಾರಾಗಿ ಉಡಾವಣೆಗೆ ಸಜ್ಜಾಗಿರುವ ರಾಕೆಟ್
ಸಂವಾದದ ವಿಡಿಯೋ ತುಣುಕುಗಳು
ಜೀವ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವರಣೆ ಮೊಬೈಲ್ ಲ್ಯಾಬ್ನೊಳಗೆ
ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಯೋಗಗಳು
ಮೊಬೈಲ್ ಲ್ಯಾಬ್ ನೊಂದಿಗೆ ಶಾಲೆಯ ಸಿಬ್ಬಂದಿ ವರ್ಗ
ರಸಾಯನ ಶಾಸ್ತ್ರ ತರಗತಿಗಳು
ಗಣಿತಕ್ಕೆ ಸಂಬಂಧಿಸಿದ ತರಗತಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿಯ ಸಂದರ್ಭ
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಕ್ಕಳಿಗೆ ಸಲಹೆ ಸೂಚನೆಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಶಾಲೆಯ ಅವಲೋಕನ
ನಡೆಸಿದ ಸಂಧರ್ಭ
ಮೊಬೈಲ್ ಲ್ಯಾಬ್ ಬೀಳ್ಕೊಟ್ಟ ಸಂದರ್ಭ
ಶಾಲೆಯಲ್ಲಿ ಅಳವಡಿಸಿರುವ ಮಳೆ ಮಾಪನ ಸಾಧನದ ಬಗ್ಗೆ ವಿವರಣೆ ಪಡೆದ ವಿಜ್ಞಾನಿ ವರ್ಗ
ನೇರ ಸಂವಾದಕ್ಕೆ ಸಿದ್ಧಗೊಡಿರುವ ವೇದಿಕೆಯಲ್ಲಿ ವಿಜ್ಞಾನಿ ವರ್ಗ
ನಿರೂಪಣೆ ಕಾರ್ಯದಲ್ಲಿ ಸಂತೋಷ್ ಬಿ.ಎಸ್
ಒಂದು ವೈಜ್ಞಾನಿಕ ಗೀತೆಯೊಂದಿಗೆ ಪ್ರಾರ್ಥನೆ
ಸ್ವಾಗತ

ರಾಕೆಟ್ ಉಡಾವಣೆಯ ಮೂಲಕ ಸಂವಾದಕ್ಕೆ ಚಾಲನೆ
ಪ್ರಶ್ನೆಗಳನ್ನು ಕೇಳಲು ಉತ್ಸುಕರಾಗಿರುವ ಮಕ್ಕಳು
ಅಮೇರಿಕಾಕ್ಕೆ ಹೋಗಲು ಸುಲಭ ಮಾರ್ಗದ ಬಗ್ಗೆ ಪ್ರಶ್ನೆ
ಸಂವಾದದಲ್ಲಿ ಹಲವು ಕುತೂಹಲಕಾರಿ ಪ್ರಶ್ನೆಗಳಿಕೆ ಸಾವಧಾನದಿಂದ ಉತ್ತರಿಸಿದ ವಿಜ್ಞಾನಿ ವರ್ಗ
ಸಂವಾದಕ್ಕೆ ಸಹಕರಿಸಿದ ವಿಜ್ಞಾನ ಶಿಕ್ಷಕ ಪ್ರವೀಣ್ ಈ
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಮುಖ್ಯಶಿಕ್ಷಕರಾದ ಶ್ರಿಮತಿ ಕಮಲಮ್ಮ ನವರ ಹಿತನುಡಿಗಳು
ಕರಿಮುದ್ದನಹಳ್ಳಿ ಕ್ಲಸ್ಟರ್ ನ ಸಿ.ಆರ್.ಪಿ ವಾಸುರವರ ಹಿತನುಡಿ
ಎಲ್ಲರಿಗೂ ವಂದಿಸಿದ ಶ್ರೀ ಕೃಷ್ಣ ರವರು
ಧನ್ಯವಾದಗಳು
ಕೊನೆಯಲ್ಲಿ
ಸಂಜೆ ಆರು ಗಂಟೆಯಾದರೂ ನಿಲ್ಲದ ಕುತೂಹಲ, ಹೊಸ ವಿಚಾರಗಳ ವಿನಿಮಯ
ರಾಕೆಟ್ ನೊಂದಿಗೆ ತಯಾರಕರ ತಂಡ